ಸಂಜಯ್ ವಿಜಯ್ ಮಾಂಜ್ರೇಕರ್ (ಮರಾಠಿ:संजय विजय मांजरेकर) (ಜನನ: ಜುಲೈ ೧೨ ೧೯೬೫) ಭಾರತದ ನಿವೃತ್ತ ಕ್ರಿಕೆಟ್ ಆಟಗಾರ. ಇವರ ತಂದೆ ಪ್ರಖ್ಯಾತ ಕ್ರಿಕೆಟ್ ಆಟಗಾರ ವಿಜಯ್ ಮಾಂಜ್ರೇಕರ್. ಇವರು ೧೯೯೭ರಲ್ಲಿ ಅಂತರರಾಷ್ತ್ರೀಯ ಕ್ರಿಕೆಟಿನಿಂದ ನಿವೃತ್ತರಾದರು ಪ್ರಸ್ತುತವಾಗಿ ಇವರು ಕ್ರಿಕೆಟ್ ವಿಶ್ಲೇಶಕರಾಗಿದ್ದಾರೆ. == ಹೊರಗಿನ ಸಂಪರ್ಕಗಳು == ಕ್ರಿಕ್ ಇನ್ಫೊ - ಆಟಗಾರರ ಪ್ರೊಫೈಲ್‌ನಲ್ಲಿ ಸಂಜಯ್ ಮಾಂಜ್ರೇಕರ್ ಬಗ್ಗೆ ಮಾಹಿತಿ